green belt
ನಾಮವಾಚಕ

ಹಸುರು ವಲಯ; ಊರ ಸುತ್ತಲಿನ ಉದ್ಯಾನಗಳು, ತೆರಪಿಟ್ಟ ಹಸುರು ಬಯಲು, ಮೊದಲಾದವು.